ದೇವಸ್ಥಾನಗಳಿಗೆ ನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಕೊರೊನಾ ಭಯವಿರುವುದರಿಂದ ಹಲವು ದೇವಸ್ಥಾನಗಳು ಬಾಗಿಲನ್ನು ಮುಚ್ಚಿ ಆನ್‌ಲೈನ್ ತೆರೆದಿವೆ. ಭಕ್ತರು ದೇವರ ಪೂಜೆಯನ್ನು ಆನ್‌ಲೈನ್‌ನಲ್ಲಿಯೇ ವೀಕ್ಷಿಸಿ ಎಂದು ಸಲಹೆ ನೀಡುತ್ತಿದ್ದಾರೆ.<br />Corona has taken the whole world with fear . Coronavirus has not left God also and the Pooja of God will be available online.
